ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸಂಬಳ ಏರಿಕೆ | Ravi Shastri | Oneindia Kannada

2019-09-10 1,777

ಟೀಮ್ ಇಂಡಿಯಾಕ್ಕೆ ಮುಖ್ಯಕೋಚ್ ಆಗಿ ಮರು ಆಯ್ಕೆಯಾಗಿರುವ ರವಿ ಶಾಸ್ತ್ರಿ ಅವರ ಸಂಬಳ ಸುಮಾರು 20 ಶೇ.ದಷ್ಟು ಏರಿಕೆಯಾಗಲಿದೆ. ವಾರ್ಷಿಕವಾಗಿ ಶಾಸ್ತ್ರಿ ಇನ್ನು ಸುಮಾರು 9.5ರಿಂದ 10 ಕೋಟಿ ರೂ. ಸಂಬಳ ಪಡೆಯಲಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

Ravi Shastri has been appointed as Head Indian coach once again . Also his annual income has been raised

Free Traffic Exchange